ಬೆಳಿಗ್ಗೆ ತಿಂಡಿ ತಿನ್ತಾ ಈವತ್ತಿನ ಚಿತ್ರ ರಂಜನೆ ಓದ್ತಾ ಇದ್ದೆ. ಈ ಸುದ್ದಿ ನೋಡಿ ನಗು ತಡಿಯಕ್ಕಾಗ್ಲಿಲ್ಲ. ನೀವೇ ಈ ಪುಟ ನೋಡಿ.
ಕೊನೆ ಪ್ರಶ್ನೆಗೆ ಉತ್ತರ ನೋಡಿದ್ರೆ ಗೊತ್ತಾಗತ್ತೆ ಅವ್ರ ಮದುವೆ ಇನ್ನು ಮೂರ್ ವರ್ಷ ಇದ್ಯಂತೆ. ಆಗ ಅವರಿಗೆ ಗುರುಬಲ ಇದ್ಯಂತೆ. ಮದುವೆ ಆದಮೇಲೆ ನಟಿಸುವುದಿಲ್ಲ. ಮಕ್ಕಳು ಹಾಗು ನಾಯಿಗಳ ಜೊತೆ ಹಾಯಾಗಿ ಇರ್ತಾರಂತೆ. ಗಂಡ ಎನ್ ಮಾಡ್ಬೇಕು? ಅಥವ ಗಂಡ ನೆ ನಾಯಿ ನ? ನೀವೇ ಯೋಚನೆ ಮಾಡಿ ಹೇಳಿ.
ಇಷ್ಟನ್ನ ಹೇಳಬೇಕಿತ್ತು. ಮುಂದಿನ ಬ್ಲಾಗಲ್ಲಿ ಇನ್ನು ಹಲವು ವಿಷಯಗಳ ಬಗ್ಗೆ ಬರೀತೀನಿ.
Friday, May 30, 2008
ರಮ್ಯಾ ಮದುವೆ ಆದ್ಮೇಲೆ ಯಾರ್ ಜೊತೆ ಇರ್ತಾರೆ?
Tuesday, May 27, 2008
Bahala khushi aagaththe!
ಎಲ್ಲರಿಗು ನಮಸ್ಕಾರ!
ಯಾವ ಕಾರಣಕ್ಕೆ ಖುಷಿ ಆಗ್ತಾ ಇದೆ ಅಂದ್ರೆ ನಾನು ಈ ಬ್ಲಾಗ್ ಎಂಟ್ರಿ ನ ನನ್ನ ನೆಚ್ಚಿನ ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಇಂದ ಬರೀತಾ ಇದ್ದೀನಿ. ಇನ್ನು ಮೇಲೆ ಈ ಬ್ಲಾಗಲ್ಲಿ ಬರೀ ಕನ್ನದಲ್ಲೇ ಬರೆಯೋ ಸಂಕಲ್ಪ ಮಾಡ್ತಾ ಇದ್ದೀನಿ. ಇನ್ನು ಹೆಚ್ಚು ಹೆಚ್ಚು ಬರೀತೀನಿ.
ಎಲ್ಲ ಲಿನಕ್ಸ್ ನಲ್ಲಿ ಈ ಬ್ಲಾಗ್ ನೋದಕ್ಕಗಲ್ಲ! ಆದ್ದರಿಂದ ನಾನು ನಿಮಗೆ ಎನ್ ಕೆಳ್ಕೊತೀನಿ ಅಂದ್ರೆ ನಿಮಗೆ ಈ ಫಾಂಟುಗಳು ಕಾನ್ಸ್ದೆ ಇದ್ದ ಪಕ್ಷದಲ್ಲಿ ತಾವು ದಯಮಾಡಿ ತಮ್ಮ ಲಿನಕ್ಸ್ ಅಪ್ಗ್ರೇಡ್ ಮಾಡ್ಕೊಲ್ಲ್ಬೇಕಂಥ ಕೆಳ್ಕೊತೀನಿ.

Subscribe to:
Posts (Atom)